Low Church
ನಾಮವಾಚಕ

(ಕ್ರೈಸ್ತರ) ಕೆಳಚರ್ಚು; ಬಿಷಪ್ಪುಗಳ ಯಾ ಪಾದ್ರಿಗಳ ಅಧಿಕಾರ, ಸಂಸ್ಕಾರಗಳ ಪ್ರಭಾವ, ಮೊದಲಾದವಕ್ಕೆ ಅಷ್ಟು ಪ್ರಾಧಾನ್ಯ ಕೊಡದ ಕ್ರೈಸ್ತ ಮತಪಂಗಡ.